ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯು ಉತ್ಪಾದನಾ ಹಂತದಿಂದ ಚುಚ್ಚಿಸಿಕೊಳ್ಳಲಿರುವ ವ್ಯಕ್ತಿ ತಲುಪಲು ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ಲಸಿಕೆ ಉತ್ಪಾದಕ ಭಾರತ್ ಬಯೋಟೆಕ್ ತಿಳಿಸಿದೆ.
BIG NEWS: ಸೋಂಕಿತ ದಂಪತಿ ಬಿಪಿಎಲ್ ಕಾರ್ಡ್ ರದ್ದು, ವಿದ್ಯುತ್ ಕಡಿತ; ಪರಾರಿಯಾದ ಹಿನ್ನಲೆ ಕ್ರಮ
ತಂತ್ರಜ್ಞಾನದ ಚೌಕಟ್ಟು ಹಾಗೂ ನಿಯಂತ್ರಣ ಮಾರ್ಗಸೂಚಿಗಳ ಆಧರಿಸಿ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ, ಪರೀಕ್ಷೆ ಹಾಗೂ ಬ್ಯಾಚ್‌ನ ಬಿಡುಗಡೆಗಳ ಪ್ರಕ್ರಿಯೆಗಳಿಗೆ ಒಟ್ಟಾರೆ 120 ದಿನಗಳು ಹಿಡಿಯುತ್ತವೆ ಎಂದು ಈ ಪ್ರಯೋಗಾಲಯ ತಿಳಿಸಿದೆ.
ಜೂ. 7 ಕ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಜೂ. 30 ರ ವರೆಗೆ ಮನೆ ವಾಸ ಮುಂದುವರಿಕೆ ಸಾಧ್ಯತೆ
ಈ ಎಲ್ಲಾ ಕಾರಣಗಳಿಂದಾಗಿ, ಈ ವರ್ಷ ಮಾರ್ಚ್‌ನಲ್ಲಿ ಉತ್ಪಾದನೆ ಆರಂಭಗೊಂದ ಲಸಿಕೆಗಳು ಜನರನ್ನು ತಲುಪುವುದು ಜೂನ್ ತಿಂಗಳಲ್ಲೇ ಎಂದು ಕಂಪನಿ ತಿಳಿಸಿದೆ.