alex Certify ನಗು ತರಿಸುತ್ತೆ ’ಫ್ರೆಂಡ್ಸ್‌’ನ ಹೈಸ್ಕೂಲ್ ಡಾನ್ಸ್ ಮರುಸೃಷ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ’ಫ್ರೆಂಡ್ಸ್‌’ನ ಹೈಸ್ಕೂಲ್ ಡಾನ್ಸ್ ಮರುಸೃಷ್ಟಿ

ಜನಪ್ರಿಯ ಸಿಟ್ಕಾಮ್‌ ’ಫ್ರೆಂಡ್ಸ್‌’ನಲ್ಲಿ ಮೋನಿಕಾ ಪಾತ್ರ ಮಾಡಿದ್ದ ಕೋರ್ಟ್ನಿ ಕಾಕ್ಸ್‌ ತಮ್ಮ ವಿನೋದದ ವಿಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಅದರಲ್ಲಿ ಅವರು ಎಡ್‌ ಶೀರನ್‌ ಜೊತೆಗೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ.

56 ವರ್ಷದ ನಟಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿರುವ ಈ ವಿಡಿಯೋದಲ್ಲಿ, ಶೀರನ್‌ ಜೊತೆಗೆ, ’ಫ್ರೆಂಡ್ಸ್‌’ ಸಿಟ್ಕಾಮ್‌ನಲ್ಲಿ ಮೋನಿಕಾ ಹಾಗೂ ರಾಸ್ ಹೈಸ್ಕೂಲ್‌ ಡ್ಯಾನ್ಸ್ ಮಾಡುವ ಸೀನ್‌ ಅನ್ನು ಮರುಸೃಷ್ಟಿ ಮಾಡಿದ್ದಾರೆ.

“ಸ್ನೇಹಿತನೊಂದಿಗೆ ಹಾಗೇ ಮಾಮೂಲಾಗಿ ಒಂದು ಡ್ಯಾನ್ಸ್…..” ಎಂದು ಬರೆದಿರುವ ಕಾಕ್ಸ್‌ರ ಈ ವಿಡಿಯೋಗೆ 9 ಮಿಲಿಯನ್‌ಗೂ ಹೆಚ್ಚು ವೀವ್ಸ್‌ ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...