alex Certify Viral Video | ಮೆಟ್ರೋದಲ್ಲಿ ಬಹಿರಂಗವಾಗಿಯೇ ಕಿಸ್ಸಿಂಗ್‌ ನಲ್ಲಿ ತೊಡಗಿದ ಯುವಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಮೆಟ್ರೋದಲ್ಲಿ ಬಹಿರಂಗವಾಗಿಯೇ ಕಿಸ್ಸಿಂಗ್‌ ನಲ್ಲಿ ತೊಡಗಿದ ಯುವಜೋಡಿ

ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿಯಾಗಿದ್ದು ನೆಟ್ಟಿಗರು ಟೀಕಿಸುವಂತಾಗಿದೆ. ಮೆಟ್ರೋ ರೈಲಿನಲ್ಲಿ ಯುವ ಜೋಡಿಯೊಂದು ನೆಲದ ಮೇಲೆ ಕುಳಿತು ಕಿಸ್ ಮಾಡಿದೆ. ಈ ವಿಡಿಯೋ ವೈರಲ್ ಆಗಿದ್ದು ದೆಹಲಿ ಮೆಟ್ರೋದಲ್ಲಿ ಏನಾಗ್ತಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋವನ್ನು ಅದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ರೆಕಾರ್ಡ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ ಹುಡುಗಿಯೊಬ್ಬಳು ಹುಡುಗನ ತೊಡೆಯ ಮೇಲೆ ಮಲಗಿರುವಾಗ ಹುಡುಗ ಆಕೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು.

ನಾಚಿಕೆಯಿಲ್ಲದ ಜೋಡಿ ಎಂದು ಅವರನ್ನು ನೆಟ್ಟಿಗರು ಟೀಕಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮೆಟ್ರೋ ರೈಲು ನಿಗಮವನ್ನು ಒತ್ತಾಯಿಸಿದ್ದಾರೆ.

ಇದು ನಿಜವಾದ ಪ್ರೀತಿಯೇ ಅಥವಾ ಕೇವಲ ಸಾಮಾಜಿಕ ಮಾಧ್ಯಮಕ್ಕಾಗಿಯೇ ? ಈ ರೀತಿಯ ರೀಲ್ಸ್ ಇತ್ತೀಚಿಗೆ ಜಾಸ್ತಿಯಾಗ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

— youth challenges (@youthchallenge9) May 10, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...