ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ಶಿವಮೊಗ್ಗ: ಮೇಯರ್ -ಹಿಂದುಳಿದ ವರ್ಗ ಎ ಮಹಿಳೆ, ಉಪಮೇಯರ್ -ಸಾಮಾನ್ಯ
ಬಳ್ಳಾರಿ: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ ಮಹಿಳೆ
ಬೆಳಗಾವಿ: ಮೇಯರ್ –ಸಾಮಾನ್ಯ, ಉಪಮೇಯರ್ -ಸಾಮಾನ್ಯ ಮಹಿಳೆ
ದಾವಣಗೆರೆ: ಮೇಯರ್ -ಪರಿಶಿಷ್ಟ ಜಾತಿ ಮಹಿಳೆ, ಉಪಮೇಯರ್ -ಸಾಮಾನ್ಯ ಮಹಿಳೆ
ಹುಬ್ಬಳ್ಳಿ-ಧಾರವಾಡ: ಮೇಯರ್ -ಹಿಂದುಳಿದ ವರ್ಗ ಎ, ಉಪಮೇಯರ್ -ಪರಿಶಿಷ್ಟ ಜಾತಿ ಮಹಿಳೆ
ಕಲಬುರ್ಗಿ: ಮೇಯರ್ -ಸಾಮಾನ್ಯ ಮಹಿಳೆ, ಉಪ ಮೇಯರ್ -ಹಿಂದುಳಿದ ವರ್ಗ ಬಿ
ಮಂಗಳೂರು: ಮೇಯರ್ –ಸಾಮಾನ್ಯ, ಉಪಮೇಯರ್ -ಹಿಂದುಳಿದ ವರ್ಗ ಎ ಮಹಿಳೆ
ಮೈಸೂರು: ಮೇಯರ್ -ಸಾಮಾನ್ಯ ಮಹಿಳೆ, ಉಪಮೇಯರ್ -ಸಾಮಾನ್ಯ
ತುಮಕೂರು: ಮೇಯರ್ -ಪರಿಶಿಷ್ಟ ಪಂಗಡ, ಉಪಮೇಯರ್ -ಸಾಮಾನ್ಯ ಮಹಿಳೆ
ವಿಜಯಪುರ: ಮೇಯರ್ -ಪರಿಶಿಷ್ಟ ಜಾತಿ, ಉಪಮೇಯರ್ -ಹಿಂದುಳಿದ ವರ್ಗ ಎ