alex Certify BREAKING: ಬೆಂಗಳೂರು 85 ಸೇರಿ ರಾಜ್ಯದಲ್ಲಿಂದು 158 ಮಂದಿಗೆ ಕೊರೋನಾ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬೆಂಗಳೂರು 85 ಸೇರಿ ರಾಜ್ಯದಲ್ಲಿಂದು 158 ಮಂದಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 85 ಸೇರಿ ರಾಜ್ಯದಲ್ಲಿ ಇಂದು 158 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ರಾಜ್ಯದಲ್ಲಿ ಪಾಸಿಟಿವಿಟಿ ಇದರ ಶೇಕಡ 1.98ರಷ್ಟು ಇದೆ. ಇಂದು ಯಾವುದೇ ಕೊರೋನಾ ಸಾವಿನ ಪ್ರಕರಣ ವರದಿಯಾಗಿಲ್ಲ. 568 ಸಕ್ರಿಯ ಪ್ರಕರಣಗಳಿವೆ. 69 ಜನ ಬಿಡುಗಡೆಯಾಗಿದ್ದಾರೆ.

ದಕ್ಷಿಣ ಕನ್ನಡ 8, ಶಿವಮೊಗ್ಗ 4, ಬೀದರ್ 1, ವಿಜಯನಗರ 6, ಮಂಡ್ಯ 5, ವಿಜಯನಗರ 6. ರಾಮನಗರ 5, ಬಳ್ಳಾರಿ 4, ಮೈಸೂರು 12. ಚಾಮರಾಜನಗರ 7 ಮಂದಿಗೆ ಕೊರೋನಾ ಸೋಂಕು ತಗುಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...