ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿಂದು 4246 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇಂದು 3,605 ಹೊಸ ಪ್ರಕರಣಗಳೊಂದಿಗೆ ಬೆಂಗಳೂರಿನ ಪಾಸಿಟಿವಿಟಿ ದರವು ಶೇಕಡ 6.45 ಕ್ಕೆ ಏರಿದೆ.
ಕರ್ನಾಟಕದ ಶೇ.85ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿದ್ದು, 24 ಗಂಟೆಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿದೆ.
ಕೋವಿಡ್ ಪ್ರಕರಣಗಳು 24 ಗಂಟೆಗಳಲ್ಲಿ 4,246 ಕ್ಕೆ ದ್ವಿಗುಣಗೊಂಡಿದೆ.
ರಾಜ್ಯದಲ್ಲಿ ಹೊಸ ಪ್ರಕರಣಗಳು: 4,246
ಬೆಂಗಳೂರು ಹೊಸ ಪ್ರಕರಣಗಳು: 3,605
ಪಾಸಿಟಿವಿಟಿ ದರ: ಶೇಕಡ 3.33%
ಹೊಸ ಓಮಿಕ್ರಾನ್ ಪ್ರಕರಣಗಳು: NA
ಒಟ್ಟು ಓಮಿಕ್ರಾನ್ ಪ್ರಕರಣಗಳು: 226
ಮೃತಪಟ್ಟವರು:02 (ಬೆಂಗಳೂರು- 02)
ಇಂದು 1,27,328 ಪರೀಕ್ಷೆ ನಡೆಸಲಾಗಿದ್ದು, 4246 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.