alex Certify ಕಾಂಗ್ರೆಸ್ ಟಿಕೆಟ್ ನಲ್ಲಿ ಲಿಂಗಾಯತರಿಗೆ ಸಿಂಹಪಾಲು: ಒಕ್ಕಲಿಗರಿಗೆ 25, SC/ST ಗೆ 32 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಟಿಕೆಟ್ ನಲ್ಲಿ ಲಿಂಗಾಯತರಿಗೆ ಸಿಂಹಪಾಲು: ಒಕ್ಕಲಿಗರಿಗೆ 25, SC/ST ಗೆ 32

ಬೆಂಗಳೂರು: ಕಾಂಗ್ರೆಸ್ ಪಕ್ಷದ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 32 ಮಂದಿ ವೀರಶೈವ ಲಿಂಗಾಯಿತರಿಗೆ ಟಿಕೆಟ್ ಘೋಷಣೆಯಾಗಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಲಿಂಗಾಯಿತರು ಸಿಂಹಪಾಲು ಪಡೆದುಕೊಂಡಿದ್ದಾರೆ. 32 ಮಂದಿ ವೀರಶೈವ ಲಿಂಗಾಯಿತರು, ರೆಡ್ಡಿ ಒಳಗೊಂಡಂತೆ 25 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ.

22 ಜನ ಪರಿಶಿಷ್ಟ ಜಾತಿ, 10 ಜನ ಪರಿಶಿಷ್ಟ ಪಂಗಡ, 5 ಜನ ಬ್ರಾಹ್ಮಣ, 5 ಜನ ಕುರುಬ ಸಮುದಾಯ, ನಾಲ್ವರು ಈಡಿಗ ಸಮುದಾಯ, 8 ಜನ ಮುಸ್ಲಿಂ, ಮರಾಠ 2, ರಜಪೂತ್ 2, ಇತರೆ 7 ಹಾಗೂ ಒಬ್ಬರು ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...