alex Certify ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ: ಬಿ.ಎಲ್. ಶಂಕರ್, ಯತೀಂದ್ರ ಸಿದ್ಧರಾಮಯ್ಯ, ಭಂಡಾರಿಗೆ ಹೊಸ ಜವಾಬ್ದಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ: ಬಿ.ಎಲ್. ಶಂಕರ್, ಯತೀಂದ್ರ ಸಿದ್ಧರಾಮಯ್ಯ, ಭಂಡಾರಿಗೆ ಹೊಸ ಜವಾಬ್ದಾರಿ

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿಯ ವಿವಿಧ ಜವಾಬ್ದಾರಿಯನ್ನು ಎಐಸಿಸಿ ಹಂಚಿಕೆ ಮಾಡಿದೆ. ಕೆಪಿಸಿಸಿ ಸಂಘಟನಾ ಉಪಾಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವರನ್ನು ನೇಮಕ ಮಾಡಲಾಗಿದೆ.

ವಿಭಾಗವಾರು ಉಪಾಧ್ಯಕ್ಷರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ. ಡಾ. ಶರಣ ಪ್ರಕಾಶ ಪಾಟೀಲ -ಕಲಬುರ್ಗಿ ವಿಭಾಗ, ಸಂತೋಷ್ ಲಾಡ್ -ಬೆಳಗಾವಿ ವಿಭಾಗ, ರಿಜ್ವಾನ್ ಅರ್ಷದ್ -ಬೆಂಗಳೂರು ವಿಭಾಗ, ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ವಿಭಾಗಕ್ಕೆ ನೇಮಕ ಮಾಡಲಾಗಿದೆ.

ಚಂದ್ರಪ್ಪ ಅವರನ್ನು ಮಧ್ಯ ಕರ್ನಾಟಕ ವಿಭಾಗಕ್ಕೆ, ಮಂಜುನಾಥ ಭಂಡಾರಿ ಅವರನ್ನು ಕರಾವಳಿ ಕರ್ನಾಟಕ ವಿಭಾಗಕ್ಕೆ ನೇಮಕ ಮಾಡಿ ಕೆಪಿಸಿಸಿ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡಿ ಎಐಸಿಸಿ ಆದೇಶ ಹೊರಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...