alex Certify ರಮೇಶ ಜಾರಕಿಹೊಳಿ ಸಿಡಿ ಕೇಸ್ ನಲ್ಲಿ ಆಡಿಯೋ ಬಾಂಬ್: ಯುವತಿಯಿಂದಲೇ ಬಹಿರಂಗವಾಯ್ತು ಡಿ.ಕೆ. ಶಿವಕುಮಾರ್ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಮೇಶ ಜಾರಕಿಹೊಳಿ ಸಿಡಿ ಕೇಸ್ ನಲ್ಲಿ ಆಡಿಯೋ ಬಾಂಬ್: ಯುವತಿಯಿಂದಲೇ ಬಹಿರಂಗವಾಯ್ತು ಡಿ.ಕೆ. ಶಿವಕುಮಾರ್ ಹೆಸರು

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆಡಿಯೋ ಬಹಿರಂಗವಾಗಿದೆ.

ಆಡಿಯೋದಲ್ಲಿ ಪ್ರಮುಖ ನಾಯಕರೊಬ್ಬರ ಹೆಸರು ಬಹಿರಂಗವಾಗಿದೆ. ಈ ಮೂಲಕ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕುಟುಂಬದವರೊಂದಿಗೆ ಯುವತಿ ಮಾತನಾಡುವಾಗ ನಾಯಕರ ಹೆಸರು ಪ್ರಸ್ತಾಪಿಸಿದ್ದಾಳೆ. 6 ನಿಮಿಷ 59 ಸೆಕೆಂಡ್ ಗಳ ಆಡಿಯೋದಲ್ಲಿ ಮನೆಯವರೊಂದಿಗೆ ಮಾತನಾಡುವ ವೇಳೆ ಯುವತಿ ಡಿ.ಕೆ. ಶಿವಕುಮಾರ್ ಎಂದು ಹೇಳಿದ್ದಾಳೆ.

ಡಿಕೆಶಿ ಹೆಸರು ಪ್ರಸ್ತಾಪಿಸಿ ನಾನು ಅವರ ಜೊತೆಯಲ್ಲಿದ್ದೇನೆ ಎಂದು ಹೇಳಿದ್ದು, ವಿಡಿಯೋದಲ್ಲಿರುವುದು ನಾನಲ್ಲ, ವಿಡಿಯೋ ಅವರ ಬಳಿ ಇವೆ ಎಂದು ಶಿವಕುಮಾರ್ ಹೆಸರು ಹೇಳಿ ಮನೆಯವರೊಂದಿಗೆ ಮಾತನಾಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...