alex Certify ಬದಲಾಯ್ತು CBSE 10 -12 ನೇ ತರಗತಿ ಪರೀಕ್ಷಾ ದಿನಾಂಕ: ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಯ್ತು CBSE 10 -12 ನೇ ತರಗತಿ ಪರೀಕ್ಷಾ ದಿನಾಂಕ: ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

ಕೊರೊನಾ ಮಧ್ಯೆಯೇ ಮಕ್ಕಳ ಪರೀಕ್ಷೆ ಪರ್ವ ಶುರುವಾಗ್ತಿದೆ. ಸೆಂಟರ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಶುಕ್ರವಾರ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದ್ರ ಪ್ರಕಾರ 12 ನೇ ತರಗತಿ ಗಣಿತ ಮತ್ತು ಭೌತಶಾಸ್ತ್ರ ಸೇರಿದಂತೆ ಕೆಲ ವಿಷಯಗಳ ಪರೀಕ್ಷೆ ದಿನಾಂಕಗಳನ್ನು ಮರು ನಿಗದಿಪಡಿಸಲಾಗಿದೆ.

10 ನೇ ತರಗತಿ ಗಣಿತ, ವಿಜ್ಞಾನ, ಫ್ರೆಂಚ್, ಜರ್ಮನ್, ಅರೇಬಿಕ್, ಸಂಸ್ಕೃತ, ಮಲಯಾಳಂ, ಪಂಜಾಬಿ, ರಷ್ಯನ್ ಮತ್ತು ಉರ್ದು ಪರೀಕ್ಷೆಗಳನ್ನು ಮರು ನಿಗದಿಪಡಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಸಿಬಿಎಸ್ಇಯ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳು ಮೇ 4ರಿಂದ ಶುರುವಾಗಲಿದೆ.

CBSE revised date sheet for Class 10 board examinations 2021. Click here to check the new list 

CBSE revised date sheet for Class 12 board examinations 2021. Click here to check the new list

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...