
ಮುಂಬೈಯಲ್ಲಿ ಭಾರೀ ಮಳೆ ಬಿದ್ದ ಬೆನ್ನಿಗೇ ಪಾರ್ಕ್ ಮಾಡಲಾಗಿದ್ದ ಕಾರೊಂದು ನೀರಿನ ಗುಂಡಿಯೊಳಗೆ ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ.
ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಬಯಸುವವರಿಗೆ ಬಂಪರ್ ಆಫರ್
ಮುಂಬೈನ ವಸತಿ ಸಮುಚ್ಛಯದ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಈ ಕಾರು ನೀರಿನ ಗುಂಡಿಯೊಳಗೆ ನೋಡನೋಡುತ್ತಲೇ ಬಿದ್ದು ಮುಳುಗಿಬಿಟ್ಟಿದೆ.
ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ಕೊಟ್ಟ ಯೋಗಿ ಸರ್ಕಾರ
ಘಾಟ್ಕೋಪರ್‌ನಲ್ಲಿ ನಡೆದ ಈ ಘಟನೆಯಲ್ಲಿ ಕಾರಿನ ಬಾನೆಟ್ ಮೊದಲಿಗೆ ನೀರಿಗೆ ಬಿದ್ದರೆ, ನೋಡನೋಡುತ್ತಲೇ ಅದರ ಹಿಂಬದಿಯೂ ಸಹ ಹಾಗೇ ನೀರಿನಲ್ಲಿ ಮುಳುಗಿದೆ.
https://youtu.be/NruOLKo_cV4