alex Certify ಮಧುಮೇಹಿಗಳು ಇವುಗಳನ್ನು ಸೇವಿಸಬಹುದಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧುಮೇಹಿಗಳು ಇವುಗಳನ್ನು ಸೇವಿಸಬಹುದಾ…..?

ಮಧುಮೇಹ ಕಾಯಿಲೆ ಇರುವವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾಗಿರುವುದರಿಂದ ಅವರು ತಿನ್ನು ಆಹಾರಪದಾರ್ಥಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಹಾಗಾಗಿ ಮಧುಮೇಹಿಗಳು ಯಾವ ನಟ್ಸ್ ಗಳನ್ನು ಸೇವಿಸಬಹುದು? ಎಂಬುದನ್ನು ತಿಳಿದುಕೊಳ್ಳಿ.

*ಬಾದಾಮಿ : ಮಧುಮೇಹಿಗಳು ಬಾದಾಮಿಯನ್ನು ಸೇವಿಸಬಹುದು. ಇದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬಾದಾಮಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

*ಗೋಡಂಬಿ : ಮಧುಮೇಹಿಗಳು ಗೋಡಂಬಿಯನ್ನು ಸೇವಿಸಬಹುದು ಎಂಬುದು ಅಧ್ಯನಗಳಿಂದ ತಿಳಿದುಬಂದಿದೆ. ಇದು ಸೇವಿಸುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಮೇಲೆ ಸಕರಾತ್ಮಕ ಪರಿಣಾಮ ಬೀರುತ್ತದೆ.

*ವಾಲ್ ನಟ್ಸ್ : ಇದು ರಕ್ತದಲ್ಲಿ ಸಕ್ಕರೆ ಬಿಡುಗಡೆಯಾಗುವುದನ್ನು ನಿಧಾನಗೊಳಿಸುತ್ತದೆ. ಇದು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ.

* ಕಡಲೆಕಾಯಿ : ಇದರಲ್ಲಿ ಮೆಗ್ನೀಶಿಯಂ, ಪೈಬರ್ ಅಧಿಕವಾಗಿದ್ದು, ಇದು ಕೂಡ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...