ತನ್ನನ್ನು ತಾನು ಕೊರಿಯನ್ ಎಂದು ಕರೆದುಕೊಳ್ಳುವ ಬ್ರಿಟನ್ನ ಇನ್ಫ್ಲುಯೆನ್ಸರ್ ಓಲಿ ಲಂಡನ್, ಕೆ-ಪಾಪ್ ಬ್ಯಾಂಡ್ ಬಿಟಿಎಸ್ ಸದಸ್ಯರಂತೆ ಕಾಣಲು 18 ಕಾಸ್ಮೆಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾನೆ.
ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ: ಸ್ಪೆಲ್ಲಿಂಗ್ ಬೀ 11 ಫೈನಲಿಸ್ಟ್ಗಳ ಪೈಕಿ 9 ಮಂದಿ ಭಾರತೀಯರು
ತನ್ನ ವಿಚಿತ್ರ ಲೈಫ್ಸ್ಟೈಲ್ನಿಂದ ಯಾವಾಗಲೂ ಟೀಕೆಗೆ ಗ್ರಾಸವಾಗಿರುವ ಓಲಿ, ವಿಪರೀತವಾದ ಕಾಸ್ಮೆಟಿಕ್ ಸರ್ಜರಿಗಳ ಮೂಲಕ ಸುದ್ದಿಯಲ್ಲಿರುತ್ತಾನೆ. ಪಾರ್ಕ್ ಜಿಮಿನ್ನಂತೆ ಕಾಣಲು ಈತ ಮತ್ತೊಮ್ಮೆ ಸರ್ಜರಿಗೊಳಗಾಗಿದ್ದಾನೆ.
‘ನಂದಿನಿ’ ಉತ್ಪನ್ನಗಳ ಗ್ರಾಹಕರಿಗೆ ಕೆಎಂಎಫ್ ಸಿಹಿ ಸುದ್ದಿ: ಹಾಲಿನ ಪುಡಿ, ಬೆಣ್ಣೆ, ತುಪ್ಪದ ದರ ಇಳಿಕೆ
ಓಲಿಯ ಈ ಹೊಸ ಘೋಷಣೆಗೆ ಕೆಲ ನೆಟ್ಟಿಗರು ಬೆಂಬಲ ಕೊಟ್ಟರೆ, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://twitter.com/OliLondonTV/status/1408906565520871432?ref_src=twsrc%5Etfw%7Ctwcamp%5Etweetembed%7Ctwterm%5E1408906565520871432%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fbrit-influencer-who-identifies-as-korean-undergoes-18-cosmetic-surgeries-to-look-like-bts-singer%2F777589
https://twitter.com/OliLondonTV/status/1409482624943394817?ref_src=twsrc%5Etfw%7Ctwcamp%5Etweetembed%7Ctwterm%5E1409482624943394817%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fbrit-influencer-who-identifies-as-korean-undergoes-18-cosmetic-surgeries-to-look-like-bts-singer%2F777589
https://twitter.com/OliLondonTV/status/1409628903623168002?ref_src=twsrc%5Etfw%7Ctwcamp%5Etweetembed%7Ctwterm%5E1409628903623168002%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fbrit-influencer-who-identifies-as-korean-undergoes-18-cosmetic-surgeries-to-look-like-bts-singer%2F777589