
BIG BREAKING: ಕೋವಿಡ್ 3ನೇ ಅಲೆ ಭೀತಿ; ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ
ಆಸ್ಪತ್ರೆಯ ಈ ವಿಚಿತ್ರ ನಿಯಮ ಕಂಡು ಕಂಗಾಲಾದ ಮಹಿಳೆಯು ಸೋಶಿಯಲ್ ಮೀಡಿಯಾದಲ್ಲಿ ರಶೀದಿಯ ಫೋಟೋವನ್ನು ಶೇರ್ ಮಾಡಿದ್ದಾರೆ.
ಮಿಡ್ಜ್ ಎಂಬ ಮಹಿಳೆಯು ಸೋಶಿಯಲ್ ಮೀಡಿಯಾದಲ್ಲಿ ಆಸ್ಪತ್ರೆಯಿಂದ ನೀಡಲಾದ ರಶೀದಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಮಚ್ಚೆಯನ್ನು ತೆಗೆಸಿದ್ದಕ್ಕೆ 223 ಡಾಲರ್ ಹಾಗೂ ಭಾವನೆಯನ್ನು ವ್ಯಕ್ತಪಡಿಸಿದ್ದಕ್ಕೆ 11 ಡಾಲರ್ ವಿಧಿಸಲಾಗಿದೆ. ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಲಾಗಿದ್ದು ಸಾಕಷ್ಟು ರಿಟ್ವೀಟ್ಗಳನ್ನು ಸಂಪಾದಿಸಿದೆ.