alex Certify BIG BREAKING: ಹಬ್ಬ ಮುಗಿದ ಮರುದಿನವೇ ಬಂಪರ್ ಕೊಡುಗೆ; LPG ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹಬ್ಬ ಮುಗಿದ ಮರುದಿನವೇ ಬಂಪರ್ ಕೊಡುಗೆ; LPG ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ

ಗೌರಿ – ಗಣೇಶ ಹಬ್ಬ ಮುಗಿದ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಬಂಪರ್ ಸುದ್ದಿ ಸಿಕ್ಕಿದೆ. 19 ಕೆಜಿ LPG ಸಿಲಿಂಡರ್ ದರದಲ್ಲಿ 91.50 ರೂಪಾಯಿ ಇಳಿಕೆಯಾಗಿದ್ದು, ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ದರ ಇಳಿಕೆಯ ಪರಿಣಾಮ ಈವರೆಗೆ 1976.07 ರೂಪಾಯಿಗಳಿದ್ದ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ದರ ಇಂದಿನಿಂದ 1885 ರೂಪಾಯಿಗಳಿಗೆ ಸಿಗಲಿದೆ.

ಮೆಟ್ರೋ ನಗರಗಳಲ್ಲಿ ಒಂದೊಂದು ರೀತಿಯಲ್ಲಿ ಸಿಲಿಂಡರ್ ದರವಿದ್ದು, ಅಲ್ಪ ಸ್ವಲ್ಪ ಹೆಚ್ಚು ಕಡಿಮೆಯಾಗಲಿದೆ. ಇನ್ನು ಗೃಹ ಬಳಕೆ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...