
ದರ ಇಳಿಕೆಯ ಪರಿಣಾಮ ಈವರೆಗೆ 1976.07 ರೂಪಾಯಿಗಳಿದ್ದ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ದರ ಇಂದಿನಿಂದ 1885 ರೂಪಾಯಿಗಳಿಗೆ ಸಿಗಲಿದೆ.
ಮೆಟ್ರೋ ನಗರಗಳಲ್ಲಿ ಒಂದೊಂದು ರೀತಿಯಲ್ಲಿ ಸಿಲಿಂಡರ್ ದರವಿದ್ದು, ಅಲ್ಪ ಸ್ವಲ್ಪ ಹೆಚ್ಚು ಕಡಿಮೆಯಾಗಲಿದೆ. ಇನ್ನು ಗೃಹ ಬಳಕೆ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.