ಬೋಟ್ಸ್ವಾನಾದ ವಜ್ರದ ಕಂಪನಿ ಡೆಬ್ಸ್ವಾನಾ ತಾನು 1,098 ಕ್ಯಾರೆಟ್ ವಜ್ರವನ್ನು ಹೊರತೆಗೆದಿದ್ದು, ಇದು ಜಗತ್ತಿನ ಮೂರನೇ ಅತಿ ದೊಡ್ಡ ವಜ್ರವಾಗಿದೆ ಎಂದು ತಿಳಿಸಿದೆ.
ಜೂನ್ 1ರಂದು ಹೊರತೆಗೆದ ಈ ವಜ್ರವು ಡೆಬ್ಸ್ವಾನಾ ಕಂಪನಿ ಹೊರತೆಗೆದ ಅತಿ ದೊಡ್ಡ ವಜ್ರವಾಗಿದೆ. ಬೋಟ್ಸ್ವಾನಾ ಸರ್ಕಾರ ಮತ್ತು ವಜ್ರದ ದಿಗ್ಗಜ ಡಿ ಬೀರ್ರ್ಸ್ ಜಂಟಿ ಮಾಲೀಕತ್ವದ ಡೆಬ್ಸ್ವಾನಾ ಈ ವಜ್ರವನ್ನು ಹೊರತೆಗೆದಿವೆ.
ಲಸಿಕೆ ಪಡೆದವರಿಗೆ ಭರ್ಜರಿ ಕೊಡುಗೆ, ಉಚಿತ ಮೊಬೈಲ್ ರೀಚಾರ್ಜ್ ಆಫರ್ ನೀಡಿದ ಬಿಜೆಪಿ ಶಾಸಕ
ದಕ್ಷಿಣ ಆಫ್ರಿಕಾದಲ್ಲಿ 1905ರಲ್ಲಿ ಪತ್ತೆಯಾದ 3,106 ಕ್ಯಾರೆಟ್‌ನ ಕಲ್ಲೀನನ್ ವಜ್ರ ಮನುಕುಲ ಕಂಡ ಅತಿ ದೊಡ್ಡ ವಜ್ರವಾಗಿದೆ.