alex Certify ಬಾಲಿವುಡ್ ಬಿಗ್ ಬಿ ‘ಅಮಿತಾಬ್ ಬಚ್ಚನ್’ ಕೈಗೆ ಶಸ್ತ್ರ ಚಿಕಿತ್ಸೆ : ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್ ಬಿಗ್ ಬಿ ‘ಅಮಿತಾಬ್ ಬಚ್ಚನ್’ ಕೈಗೆ ಶಸ್ತ್ರ ಚಿಕಿತ್ಸೆ : ಫೋಟೋ ವೈರಲ್

ಮುಂಬೈ : ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೈಗೆ ಶಸ್ತ್ರ ಚಿಕಿತ್ಸೆಯಾಗಿದ್ದು, ಕೈಗೆ ಬ್ಯಾಂಡೇಜ್ ಧರಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

ಇಂಡಿಯನ್ ಸ್ಟ್ರೀಟ್ ಪ್ರೀಮಿಯಲ್ ಲೀಗ್ ಟಿ 10 ಕ್ರಿಕೆಟ್ ಪಂದ್ಯಾವಳಿ ಜಾಹೀರಾತಿಗಾಗಿ ನಟ ಅಕ್ಷಯ್ ಕುಮಾರ್ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೈಗೆ ಕಪ್ಪು ಬ್ಯಾಂಡೇಜ್ ಧರಿಸಿದ ಅವರ ಚಿತ್ರಗಳು ವೈರಲ್ ಆಗಿದೆ.

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್ಪಿಎಲ್) ಪ್ರಾರಂಭವಾಗುವ ಮೊದಲು ಅಕ್ಷಯ್ ಕುಮಾರ್ ಅವರೊಂದಿಗೆ ಚಿತ್ರೀಕರಣದಲ್ಲಿದ್ದೆ ಎಂದು ಅಮಿತಾಬ್ ಫೋಟೋ ಹಂಚಿಕೊಂಡಿದ್ದಾರೆ. ಅವರು ಅಕ್ಷಯ್ ಕುಮಾರ್ ಜೊತೆ ತಮ್ಮ ಕೈ ಶಸ್ತ್ರಚಿಕಿತ್ಸೆಯ ಬಗ್ಗೆ ಚರ್ಚಿಸಿದರು. ಫೋಟೋಗಳಲ್ಲಿ ವೀಲ್ ಬಿಗ್ ಬಿ ಮಣಿಕಟ್ಟಿನ ಬ್ಯಾಂಡ್ ಧರಿಸಿರುವುದು ಕಂಡುಬಂದಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆಗೆ ಮಾತನಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...