alex Certify ELECTION BREAKING: ಉತ್ತರ ಪ್ರದೇಶದಲ್ಲಿ ಮೋದಿ –ಯೋಗಿ ಮೋಡಿ; ಆರಂಭದಲ್ಲೇ ಅರ್ಧ ಶತಕ ಬಾರಿಸಿದ ಬಿಜೆಪಿ ಭಾರಿ ಮುನ್ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ELECTION BREAKING: ಉತ್ತರ ಪ್ರದೇಶದಲ್ಲಿ ಮೋದಿ –ಯೋಗಿ ಮೋಡಿ; ಆರಂಭದಲ್ಲೇ ಅರ್ಧ ಶತಕ ಬಾರಿಸಿದ ಬಿಜೆಪಿ ಭಾರಿ ಮುನ್ನಡೆ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಆರಂಭದಲ್ಲಿ ಬಿಜೆಪಿ ಭಾರಿ ಮುನ್ನಡೆ ಗಳಿಸಿದೆ. 403 ಸ್ಥಾನಗಳಲ್ಲಿ ಆರಂಭಿಕ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 72 ಸಮಾಜವಾದಿಪಕ್ಷ 53, ಬಿಎಸ್ಪಿ ಒಂದು ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಬಹುಮತಕ್ಕೆ 202 ಸ್ಥಾನಗಳು ಬೇಕಿದ್ದು, ಬಿಜೆಪಿ, ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಉತ್ತರಾಖಂಡ್ ನಲ್ಲಿ 70 ಸ್ಥಾನಗಳಿಗೆ ಮ್ಯಾಜಿಕ್ ನಂಬರ್ 36 ಬೇಕಿದೆ. ಬಿಜೆಪಿ 20 ಕಾಂಗ್ರೆಸ್ 13 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.

117 ಸದಸ್ಯಬಲದ ಪಂಜಾಬ್ ನಲ್ಲಿ ಆಮ್ ಆದ್ಮಿ 13 ಬಿಜೆಪಿ 1, ಕಾಂಗ್ರೆಸ್ 11, ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮಣಿಪುರದಲ್ಲಿ 60 ಸ್ಥಾನಗಳಿದ್ದು, ಬಿಜೆಪಿ 1 ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದೆ.

ಗೋವಾದಲ್ಲಿ 40 ಸದಸ್ಯ ಸ್ಥಾನಗಳಲ್ಲಿ 6 ಬಿಜೆಪಿ, 3 ಕಾಂಗ್ರೆಸ್, 4 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...