alex Certify ʼಅದೃಷ್ಟʼ ನೆಟ್ಟಗಿದ್ದರೆ ಆಗುವುದಿಲ್ಲ ತೊಂದರೆ ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅದೃಷ್ಟʼ ನೆಟ್ಟಗಿದ್ದರೆ ಆಗುವುದಿಲ್ಲ ತೊಂದರೆ ಎಂಬುದಕ್ಕೆ ಈ ವಿಡಿಯೋದಲ್ಲಿದೆ ಉದಾಹರಣೆ

ಅದೃಷ್ಟ ನೆಟ್ಟಗಿದ್ದರೆ ಎಂಥ ವಿಪರೀತ ಅಪಘಾತವಾದರೂ ಬದುಕುಳಿಯುತ್ತಾರೆ ಎನ್ನುವುದಕ್ಕೆ ಈ ವೈರಲ್​ ವಿಡಿಯೋವೇ ಸಾಕ್ಷಿಯಾಗಿದೆ.

ಬೈಕ್​ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬ ಪಿಕಪ್ ಟ್ರಕ್‌ಗೆ ಗುದ್ದಿದರೂ ಸಿನಿಮೀಯ ರೀತಿಯಲ್ಲಿ ಪ್ರಾಣ ಉಳಿಸಿಕೊಂಡಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.

ಪಿಕ್​ ಅಪ್​ ಟ್ರಕ್​ ಒಂದು ಕಡೆಯಿಂದ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಪಕ್ಕದ ಬೀದಿಯಿಂದ ಬೈಕ್​ ಸವಾರ ಬರುತ್ತಿದ್ದಾನೆ. ಬೈಕ್​ ಸವಾರ ಅಚಾನಕ್​ ಆಗಿ ಟ್ರಕ್​ಗೆ ಗುದ್ದಿದ್ದಾನೆ.

ಆದರೆ ವಿಚಿತ್ರ ಎಂಬಂತೆ ಆತ ಹಾರಿ ಟ್ರಕ್​ನ ತೆರೆದ ಜಾಗದಲ್ಲಿ ಬಿದ್ದಿದ್ದಾನೆ. ನೋಡಲು ಇದು ತಮಾಷೆ ರೀತಿ ಎನ್ನಿಸುವುದು ಉಂಟು.

ಆದರೆ ಅಂತೂ ಆತನ ಜೀವ ಉಳಿದುಕೊಂಡಿದೆ. ಸಿನಿಮಾದಲ್ಲಿ ಈ ರೀತಿಯ ಸ್ಟಂಟ್​ ಆದಾಗ ಇದು ಕಾಲ್ಪನಿಕ ಎಂದು ಅಂದುಕೊಳ್ಳುವುದು ಉಂಟು. ಆದರೆ ನಿಜವಾಗಿಯೂ ಇದು ನಡೆದಿರುವುದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...