ಇಂಡಿಗೋ ಏರ್ಲೈನ್ನ ಪ್ರಯಾಣಿಕರಾದ ಅನುಪಮ್ ಪ್ರಿಯದರ್ಶಿನಿ ಎಂಬ ನೆಟ್ಟಿಗರೊಬ್ಬರು, ದೆಹಲಿಯಿಂದ ತಮ್ಮೂರಿಗೆ ಕೋವಿಡ್-19 ಕಿಟ್ಗಳನ್ನು ಕೊಂಡೊಯ್ಯಬೇಕಿದ್ದ ಕಾರಣ ಲಗೇಜ್ ಮಿತಿಯನ್ನು ಏರಿಸಬೇಕೆಂದು ಮಾಡಿದ ಕೋರಿಕೆಗೆ ವಾಯುಯಾನ ಸೇವಾದಾರ ಸಂಸ್ಥೆ ಸಮ್ಮತಿ ಸೂಚಿಸಿದೆ.
ʼಲಸಿಕೆʼ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಬಿಕಾನೇರ್ ಜಿಲ್ಲಾಡಳಿತದಿಂದ ಈ ನಿರ್ಧಾರ
ಬಿಹಾರದ ಪೂರ್ವ ಚಂಪಾರಣ್ಯ ಬಳಿಯ ಮೋತಿಹಾರಿ ಬಳಿ ಇರುವ ಬಂಕಾತ್ವಾ ಎಂಬ ಊರಿಗೆ ದೆಹಲಿಯಿಂದ ಉಚಿತ ಕೋವಿಡ್ ಕಿಟ್ಗಳನ್ನು ಕೊಂಡೊಯ್ಯಲಿದ್ದ ಅನುಪಮ್, ಗರಿಷ್ಠ 15 ಕೆಜಿಗಳ ಬ್ಯಾಗೇಜ್ ಮಿತಿಯಲ್ಲಿ ಏರಿಕೆ ಮಾಡುವಂತೆ ಕೋರಿಕೊಂಡಿದ್ದಾರೆ.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಆಪ್ ಪಕ್ಷದ ಡಾ. ಕುಮಾರ್ ವಿಶ್ವಾಸ್ ಅನುಪಮ್ರ ಈ ನಡೆಯನ್ನು ಮೆಚ್ಚಿಕೊಂಡು, ಏರ್ಲೈನ್ ಸಂಸ್ಥೆಗೆ ಧನ್ಯವಾದ ಸಲ್ಲಿಸಿದ್ದಾರೆ.