alex Certify BIGGBOSS-10 : ‘ಮಿಡ್ ವೀಕ್ ಎಲಿಮಿನೇಷನ್’ : ಬಿಗ್ ಬಾಸ್ ಮನೆಯಿಂದ ‘ತನಿಷಾ ಕುಪ್ಪಂಡ’ ಔಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGGBOSS-10 : ‘ಮಿಡ್ ವೀಕ್ ಎಲಿಮಿನೇಷನ್’ : ಬಿಗ್ ಬಾಸ್ ಮನೆಯಿಂದ ‘ತನಿಷಾ ಕುಪ್ಪಂಡ’ ಔಟ್..!

ಬಿಗ್ ಬಾಸ್-10 ಅಂತಿಮ ಘಟ್ಟ ತಲುಪಿದ್ದು, ಇದೀಗ ‘ಬಿಗ್ ಬಾಸ್’ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ ಎನ್ನಲಾಗಿದೆ. ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಬಿಗ್ ಬಾಸ್’ ಮನೆಯಿಂದ ತನಿಷಾ ಕುಪ್ಪಂಡ ಔಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ‘ಬೆಂಕಿ’ ತನಿಷಾ ಎಂದೇ ಫೇಮಸ್ ಆಗಿದ್ದರು. ತಮ್ಮ ನೇರ ಮಾತು, ಖಡಕ್ ಡೈಲಾಗ್, ಆವಾಜ್ ಹಾಕ್ತಿದ್ದರಿಂದ ಉಳಿದ ಸ್ಪರ್ಧಿಗಳು ಇವರನ್ನ ‘ಬೆಂಕಿ’ ಅಂತ ಕರೆಯುತ್ತಿದ್ದರು . ಸದ್ಯ, ಬಿಡುಗಡೆಯಾದ ಪ್ರೋಮೊದಲ್ಲಿ ಕೂಡ ತನಿಷಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮುಂದಿನ ವಾರ ಬಿಗ್ ಬಾಸ್ ಫಿನಾಲೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಫಿನಾಲೆಗೆ ಸಂಗೀತಾ ಶೃಂಗೇರಿ ನೇರವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ. ಉಳಿದ 7 ಸ್ಪರ್ಧಿಗಳ ಪೈಕಿ ಟಾಪ್ 5 ಹಂತಕ್ಕೆ ಯಾರು ಹೋಗಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕ ಪ್ರಭುಗಳಲ್ಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...