alex Certify BIGGBOSS-10 : ‘ಬಿಗ್ ಬಾಸ್’ ಟ್ರೋಫಿ ಗೆಲ್ಲುವ ಸ್ಪರ್ಧಿಗೆ ಸಿಗುವ ಹಣ ಎಷ್ಟು? ಗಿಫ್ಟ್ ಏನು ಗೊತ್ತೇ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGGBOSS-10 : ‘ಬಿಗ್ ಬಾಸ್’ ಟ್ರೋಫಿ ಗೆಲ್ಲುವ ಸ್ಪರ್ಧಿಗೆ ಸಿಗುವ ಹಣ ಎಷ್ಟು? ಗಿಫ್ಟ್ ಏನು ಗೊತ್ತೇ..?

ಬೆಂಗಳೂರು : ಬಿಗ್ ಬಾಸ್-10 ಫಿನಾಲೆಗೆ ಕೌಂಡ್ ಡೌನ್ ಶುರುವಾಗಿದ್ದು, ಐವರು ಸದಸ್ಯರ ಪೈಕಿ ಓರ್ವ ಸದಸ್ಯ ಬಿಗ್ ಬಾಸ್ ಟ್ರೋಫಿಗೆ ಮುತ್ತಿಡಲಿದ್ದಾರೆ.

ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರು ಫಿನಾಲೆಯ ಟಾಪ್ 5 ಸ್ಪರ್ಧಿಗಳಾಗಿದ್ದಾರೆ. ಟ್ರೋಫಿ ಗೆಲ್ಲುವವರು ಯಾರು ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.

ಬಿಗ್ ಬಾಸ್ ಟ್ರೋಫಿ ಗೆಲ್ಲುವ ಸ್ಪರ್ಧಿಗೆ ಸಿಗುವ ಹಣ ಎಷ್ಟು? ಗಿಫ್ಟ್ ಏನು ತಿಳಿಯಿರಿ

ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಗೆ ಈ ಬಾರಿ 50 ಲಕ್ಷ ಹಣದ ಜೊತೆಗೆ ಮತ್ತೊಂದು ಭರ್ಜರಿ ಬಹುಮಾನ ಸಿಗಲಿದೆ. ಬಿಗ್ ಬಾಸ್ ಗೆಲ್ಲುವ ಸ್ಪರ್ಧಿಗೆ ಸಿಗುವ 50 ಲಕ್ಷ ಹಣ ಸಿಗಲಿದ್ದು,ತೆರಿಗೆ ಹಣ ಕೂಡ ಕಟ್ ಆಗಿ ಗೆದ್ದ ಸ್ಪರ್ಧಿಯ ಅಕೌಂಟ್ ಗೆ ಉಳಿದ ಹಣ ಜಮಾ ಆಗಲಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಹಾಗೂ ರನ್ನರ್ ಇಬ್ಬರಿಗೂ ಬಹುಮಾನದ ಮೊತ್ತದ ಜೊತೆಗೆ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...