BIG NEWS: 2022-23ನೇ ಸಾಲಿನ ಬಜೆಟ್ ಮಂಡಿಸಿದ ಬಿಹಾರ ಸರ್ಕಾರ; ಆರು ಮೂಲಮಂತ್ರಗಳ ಮೂಲಕ ರಾಜ್ಯದ ಅಭಿವೃದ್ಧಿ ಪಣತೊಟ್ಟ ನಿತೀಶ್ ಪಡೆ | Kannada Dunia | Kannada News | Karnataka News | India News
•ಬಜೆಟ್ನ ಒಟ್ಟು ಮೌಲ್ಯದಲ್ಲಿ 16.5% ಅಂದರೆ 39,191 ಕೋಟಿ ಹಣವನ್ನು ಶಿಕ್ಷಣ ಕ್ಷೇತ್ರದ ವಿಕಾಸಕ್ಕಾಗಿ ಮೀಸಲಿಡಲಾಗಿದೆ.
•ಕೃಷಿ ಕ್ಷೇತ್ರಕ್ಕೆ 754 ಕೋಟಿ ಹಾಗೂ ಉದ್ಯೋಗ ಕ್ಷೇತ್ರಕ್ಕೆ 1643 ಕೋಟಿ ಮೀಸಲು
•ಹಳ್ಳಿಗಳ ಅಭಿವೃದ್ಧಿಗಾಗಿ ಹೆಚ್ಚಿನ ಮಹತ್ವ ನೀಡಿದ್ದು, ಸ್ವಚ್ಛ್ ಗಾಂವ್- ಸಮೃದ್ಧ್ ಗಾಂವ್ ಯೋಜನೆಗೆ 847 ಕೋಟಿ ಘೋಷಿಸಲಾಗಿದೆ, ಈ ಯೋಜನೆಯಡಿಯಲ್ಲಿ ಬೀದಿ ದೀಪಗಳನ್ನು ಸಹ ಅಳವಡಿಸಲಾಗುತ್ತಿದೆ. ಜೊತೆಗೆ ಗ್ರಾಮಗಳ ಪ್ರತಿ ಮನೆಗು ನಲ್ಲಿಯ ಸೌಲಭ್ಯ ನೀಡಲು 1,110 ಕೋಟಿ ಘೋಷಿಸಲಾಗಿದೆ.