ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಸ್ಫೋಟಗೊಳ್ಳುತ್ತಿದೆ. ದೇಶದಲ್ಲಿ 1525 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 460 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.
ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿರುವ ರಾಜ್ಯದ ಪಟ್ಟಿ ಹೀಗಿದೆ
ಮಹಾರಾಷ್ಟ್ರ -460
ದೆಹಲಿ – 351
ಕೇರಳ – 107
ಗುಜರಾತ್ -136
ರಾಜಸ್ಥಾನ – 121
ತೆಲಂಗಾಣ -62
ತಮಿಳುನಾಡು -117
ಕರ್ನಾಟಕ -34
ಮಧ್ಯಪ್ರದೇಶ -29
ಆಂಧ್ರಪ್ರದೇಶ -17
ಪಶ್ಚಿಮ ಬಂಗಾಳ -11
ಜಾರ್ಖಂಡ -4
ಹರ್ಯಾಣ -14
ಒಡಿಶಾ -14
ಚಂಡಿಗಢ -3
ಜಮ್ಮು-ಕಾಶ್ಮೀರ -3
ಉತ್ತರ ಪ್ರದೇಶ -8
ಹಿಮಾಚಲ ಪ್ರದೇಶ -1
ಗೋವಾ – 1
ಲಡಾಕ್ -1
ಉತ್ತರಾಖಂಡ -4
ಮಣಿಪುರ -1
ಪಂಜಾಬ್ -1 ಕೇಸ್ ಪತ್ತೆಯಾಗಿದೆ.