ನವದೆಹಲಿ: ಒಂದೆಡೆ ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಳ್ಳುತ್ತಿದ್ದರೆ ಇನ್ನೊಂದೆಡೆ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 3,007ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 878 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದರೆ ದೆಹಲಿಯಲ್ಲಿ 465 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ -876
ದೆಹಲಿ – 465
ಕರ್ನಾಟಕ -333
ಕೇರಳ – 284
ಗುಜರಾತ್ -294
ರಾಜಸ್ಥಾನ – 291
ತೆಲಂಗಾಣ -107
ತಮಿಳುನಾಡು -121
ಮಧ್ಯಪ್ರದೇಶ -29
ಆಂಧ್ರಪ್ರದೇಶ -28
ಪಶ್ಚಿಮ ಬಂಗಾಳ -27
ಜಾರ್ಖಂಡ -4
ಹರ್ಯಾಣ -114
ಒಡಿಶಾ -60
ಚಂಡಿಗಢ -3
ಜಮ್ಮು-ಕಾಶ್ಮೀರ -3
ಉತ್ತರ ಪ್ರದೇಶ -31
ಹಿಮಾಚಲ ಪ್ರದೇಶ -1
ಗೋವಾ – 19
ಪುದುಚೆರಿ -2
ಲಡಾಕ್ -1
ಉತ್ತರಾಖಂಡ -4
ಮಣಿಪುರ -1
ಪಂಜಾಬ್ -2 ಕೇಸ್ ಪತ್ತೆಯಾಗಿದೆ.