alex Certify BIG NEWS: ಮೈಲನಹಳ್ಳಿ ಮತಗಟ್ಟೆಯಲ್ಲಿ ನಟ ವಿನೋದ್ ರಾಜ್ ಮತದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೈಲನಹಳ್ಳಿ ಮತಗಟ್ಟೆಯಲ್ಲಿ ನಟ ವಿನೋದ್ ರಾಜ್ ಮತದಾನ

ಬೆಂಗಳೂರು: ನೆಲಮಂಗಲದ ಮೈಲನಹಳ್ಳಿ ಮತಗಟ್ಟೆಯಲ್ಲಿ ಸಂಖ್ಯೆ 107 ರಲ್ಲಿ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ.

ಮತದಾನದ ಬಳಿಕ ಮಾತನಾಡಿದ ನಟ ವಿನೋದ್ ರಾಜ್, ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಹಾಗೆ ಆಗಬಾರದು. ಹಾಗೆ ಆದರೆ ಬ್ರೀಟೀಷರ ತರಹ ದೇಶವನ್ನು ರಾಜ್ಯವನ್ನು ಬೇರೆಯವರು ಆಳ್ವಿಕೆ ಮಾಡಲು ಅವಾಕಾಶವಾಗುತ್ತದೆ ಎಂದರು.

ಎಲ್ಲರೂ ಬಂದು ಮತದಾನ ಮಾಡುವಂತೆ ಕರೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...