alex Certify BIG NEWS: ಫೆಬ್ರವರಿ ವೇಳೆಗೆ 80 ಕೋಟಿ ಜನರಿಗೆ ಕೊರೊನಾ ಸೋಂಕು; ವಿಶ್ವದಲ್ಲಿ ಆತಂಕ ಹೆಚ್ಚಿಸಿದ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫೆಬ್ರವರಿ ವೇಳೆಗೆ 80 ಕೋಟಿ ಜನರಿಗೆ ಕೊರೊನಾ ಸೋಂಕು; ವಿಶ್ವದಲ್ಲಿ ಆತಂಕ ಹೆಚ್ಚಿಸಿದ ವರದಿ

ಬೀಜಿಂಗ್: ವಿಶ್ವಾದ್ಯಂತ ಮತ್ತೆ ಕೊರೊನಾ ರೂಪಾಂತರಿ ಭೀತಿ ಇನ್ನಿಲ್ಲದಂತೆ ಕಾಡುತ್ತಿದ್ದು, ಇದೀಗ ಅಮೆರಿಕ ನೀಡಿರುವ ವರದಿ ಜಗತ್ತೇ ಬೆಚ್ಚಿ ಬೀಳುವಂತೆ ಮಾಡಿದೆ.

ಫೆಬ್ರವರಿ ವೇಳೆಗೆ ಚೀನಾದಲ್ಲಿ 80 ಕೋಟಿ ಜನರಿಗೆ ಕೊರೊನಾ ಸೋಂಕು ಹರಡಲಿದ್ದು, ದಿನವೊಂದಕ್ಕೆ 4 ಕೋಟಿ ಜನರಿಗೆ ಪಾಸಿಟಿವ್ ಬರುವ ಸಾಧ್ಯತೆ ಇದೆ. 10 ಲಕ್ಷಕ್ಕೂ ಅಧಿಕ ಜನರು ವೈರಸ್ ಗೆ ಬಲಿಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.

ಚೀನಾದಲ್ಲಿ ಕೋವಿಡ್ ಟೆಸ್ಟ್ ಕೈಬಿಟ್ಟಿದ್ದೇ ವೈರಸ್ ಆರ್ಭಟಕ್ಕೆ ಕಾರಣವಾಗಿದೆ. ಕೋವಿಡ್ ನಿರ್ಬಂಧಗಳ ತೆರವು, ಟೆಸ್ಟಿಂಗ್ ನಿರ್ಲಕ್ಷವೇ ಚಿನಾದಲ್ಲಿ ಕೋವಿಡ್ ಅಟ್ಟಹಾಸಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...