
ಈ ವ್ಯವಸ್ಥೆಯು ದೇಶದ ಆರ್ಥಿಕ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಫೀಚರ್ ಫೋನ್ಗಳು ಕೇವಲ ಕಾಲ್, ಟೆಕ್ಸ್ಟ್ ಮೆಸೇಜ್ಗಳಿಗೆ ಮಾತ್ರ ಬಳಕೆಯಾಗುತ್ತಿತ್ತು. ಇಂತಹ ಮೊಬೈಲ್ಗಳಲ್ಲಿ ಕೆಲವು ಮಾತ್ರ ಇಂಟರ್ನೆಟ್ ಸೇವೆಗಳನ್ನೂ ಬಳಕೆ ಮಾಡಲು ಯೋಗ್ಯವಾಗಿವೆ.