alex Certify BIG NEWS: ಪಕ್ಷದಲ್ಲಿದ್ದಾಗ ಕಾಣದ ಕುಟುಂಬ ರಾಜಕಾರಣ, ಪಕ್ಷ ತೊರೆಯುವಾಗ ಕಾಣುತ್ತಿದೆಯೇ….? ಶಿವಲಿಂಗೇಗೌಡರ ವಿರುದ್ಧ HDK ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಕ್ಷದಲ್ಲಿದ್ದಾಗ ಕಾಣದ ಕುಟುಂಬ ರಾಜಕಾರಣ, ಪಕ್ಷ ತೊರೆಯುವಾಗ ಕಾಣುತ್ತಿದೆಯೇ….? ಶಿವಲಿಂಗೇಗೌಡರ ವಿರುದ್ಧ HDK ವಾಗ್ದಾಳಿ

ಹಾಸನ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿರುವ ಶಾಸಕ ಶಿವಲಿಂಗೇಗೌಡರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಶಿವಲಿಂಗೇಗೌಡರು ನಮ್ಮ ಬಗ್ಗೆ ವಿಷಯ ಬಹಿರಂಗ ಪಡಿಸುತ್ತೇನೆ ಅಂತಾರೆ. ಅವರನ್ನು ತಡೆಯುತ್ತಿರುವವರು ಯಾರು? ದಾರಾಳವಾಗಿ ಬಹಿರಂಗಪಡಿಸಲಿ ಎಂದು ಹೇಳಿದ್ದಾರೆ.

ಶಿವಲಿಂಗೇಗೌಡರು ಪಕ್ಷದಲ್ಲಿ ಬೆಳೆಯುವಾಗ ನೆಲೆ ಕಂಡುಕೊಳ್ಳುವಾಗ ಕಾಣದ ಕುಟುಂಬ ರಾಜಕಾರಣ ಈಗ ಪಕ್ಷ ಬಿಟ್ಟು ಹೋಗುವಾಗ ಕಾಣುತ್ತಿದೆಯೇ? ಅವರ ಬೆದರಿಕೆಗಳಿಗೆ ಬೇರೆಯವರು ಹೆದರಬಹುದು ನಾನು ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...