alex Certify BIG NEWS: ನಿವೇಶನ ಒತ್ತುವರಿ ಆರೋಪ; ನಿರ್ಮಾಪಕ ಉಮಾಪತಿಗೆ ನೋಟಿಸ್ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿವೇಶನ ಒತ್ತುವರಿ ಆರೋಪ; ನಿರ್ಮಾಪಕ ಉಮಾಪತಿಗೆ ನೋಟಿಸ್ ಜಾರಿ

ಬೆಂಗಳೂರು: ಬಿಡಿಎ ಸೈಟ್ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೆ ಬಿಡಿಎ ನೋಟೀಸ್ ಜಾರಿ ಮಾಡಿದೆ.

8 ದಿನಗಳ ಒಳಗಾಗಿ ನೋಟೀಸ್ ಗೆ ಉತ್ತರ ನೀಡುವಂತೆ ಬಿಡಿಎ ಉಮಾಪತಿಯವರಿಗೆ ಸೂಚಿಸಿದೆ. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನ ಮೂರನೇ ಸೆಕ್ಟರ್ ನಲ್ಲಿರುವ ಬಿಡಿಎಯ 6 ನಿವೇಶನಗಳನ್ನು ನಿರ್ಮಾಪಕ ಉಮಾಪತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಜಾಗ ಸುಮಾರು 1545 ಚದರ ಮೀಟರ್ ವಿಸ್ತೀರ್ಣವಿದ್ದು, ಈ ಒತ್ತುವರಿಯನ್ನು ಯಾಕೆ ತೆರವು ಮಾಡಬಾರದು ಎಂದು ಪ್ರಶ್ನಿಸಿ ಬಿಡಿಎ ನೋಟಿಸ್ ಜಾರಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...