ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಜತೆಗೆ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದ್ದು, 1700 ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ಅಂದರೆ 510 ಜನರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ ಮತ್ತೆ 10 ಜನರಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಈ ಮೂಲಕ ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ ಯಾವ ರಾಜ್ಯದಲ್ಲಿ ಎಷ್ಟಿದೆ….? ಇಲ್ಲಿದೆ ಮಾಹಿತಿ
ಮಹಾರಾಷ್ಟ್ರ -510
ದೆಹಲಿ – 351
ಕೇರಳ – 156
ಗುಜರಾತ್ -136
ರಾಜಸ್ಥಾನ – 120
ತೆಲಂಗಾಣ -67
ತಮಿಳುನಾಡು -121
ಕರ್ನಾಟಕ -76
ಮಧ್ಯಪ್ರದೇಶ -9
ಆಂಧ್ರಪ್ರದೇಶ -17
ಪಶ್ಚಿಮ ಬಂಗಾಳ -11
ಜಾರ್ಖಂಡ -4
ಹರ್ಯಾಣ -14
ಒಡಿಶಾ -14
ಚಂಡಿಗಢ -3
ಜಮ್ಮು-ಕಾಶ್ಮೀರ -3
ಉತ್ತರ ಪ್ರದೇಶ -8
ಹಿಮಾಚಲ ಪ್ರದೇಶ -1
ಅಂಡಮಾನ್ ಮತ್ತು ನಿಕೋಬಾರ್ -2
ಗೋವಾ – 1
ಲಡಾಕ್ -1
ಉತ್ತರಾಖಂಡ -8
ಮಣಿಪುರ -1
ಪಂಜಾಬ್ -1 ಕೇಸ್ ಪತ್ತೆಯಾಗಿದೆ.