alex Certify BIG NEWS: ದೀಪಾವಳಿ ಸಾಮಗ್ರಿಗಳನ್ನು ಹಿಂದೂ ಅಂಗಡಿಗಳಿಂದಲೇ ಖರೀದಿಸಿ; VHP ವಿವಾದಾತ್ಮಕ ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೀಪಾವಳಿ ಸಾಮಗ್ರಿಗಳನ್ನು ಹಿಂದೂ ಅಂಗಡಿಗಳಿಂದಲೇ ಖರೀದಿಸಿ; VHP ವಿವಾದಾತ್ಮಕ ಪೋಸ್ಟ್

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಸಾಮಗ್ರಿಗಳನ್ನು ಹಿಂದೂಗಳ ಅಂಗಡಿಯಿಂದ ಮಾತ್ರ ಖರೀದಿ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.

ದೀಪಾವಳಿ ಹಬ್ಬಕ್ಕಾಗಿ ಸಾಮಗ್ರಿಗಳನ್ನು ದೀಪ ಹಚ್ಚುವವರ ಅಂಗಡಿಯಲ್ಲಿಯೇ ಖರೀದಿಸಿ. ದೇಶಕ್ಕೆ ಊರಿಗೆ ಬೆಂಕಿ ಹಚ್ಚುವ ಅಂಗಡಿಯಿಂದ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿ ಹೆಚ್ ಪಿ ಪೋಸ್ಟ್ ಪ್ರಕಟಿಸಿದೆ.

ವಿಹೆಚ್ ಪಿ ಅನಗತ್ಯವಾಗಿ ಇಂತಹ ಪೋಸ್ಟ್ ಪ್ರಕಟಿಸಿ ವಿವಾದವನ್ನು ಹುಟ್ಟು ಹಾಕುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...