alex Certify BIG NEWS: ಡಾನ್ ಮುಂದೆ ತಲೆ ಬಾಗಿದ ಪ್ರಧಾನಿ ಮೋದಿ; ಇದು ನಾಚಿಕೆಗೇಡಿನ ಸಂಗತಿ; HDK ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಾನ್ ಮುಂದೆ ತಲೆ ಬಾಗಿದ ಪ್ರಧಾನಿ ಮೋದಿ; ಇದು ನಾಚಿಕೆಗೇಡಿನ ಸಂಗತಿ; HDK ವಾಗ್ದಾಳಿ

ಹಾಸನ: ನಿನ್ನೆ ಪ್ರಧಾನಿ ನರೇಂದ್ರ ಮೋದಿ ರೌಡಿ ರವಿಗೆ ತಲೆ ಬಾಗಿದ್ದಾರೆ. ಭೂಗತ ದೊರೆಗಳಿಗೆ ಬಿಜೆಪಿ ತಲೆ ಬಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿನ್ನೆ ಪ್ರಧಾನಿ ಮೋದಿ ಡಾನ್ ಮುಂದೆ ತಲೆ ಬಾಗಿದ್ದಾರೆ. ಈ ದೃಶ್ಯ ನೋಡಿದರೆ ಬಿಜೆಪಿಯ ಸ್ಥಿತಿ ತಿಳಿಯುತ್ತದೆ. ಕ್ರಿಕೆಟ್ ಬೆಟ್ಟಿಂಗ್ ನಡೆಸುವವನಿಗೆ ಕೈ ಮುಗಿದಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ದೈನೇಸಿ ಸ್ಥಿತಿಗೆ ತಲುಪಿರೋದಕ್ಕೆ ಇದೇ ಸಾಕ್ಷಿ. ಎಂಥಾ ನಾಚಿಕೆಗೇಡಿನ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...