alex Certify BIG NEWS: ಗ್ಯಾಂಗ್ ಸ್ಟರ್ ಗಳ ಅಡ್ಡೆ ಮೇಲೆ NIA ಅಧಿಕಾರಿಗಳ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗ್ಯಾಂಗ್ ಸ್ಟರ್ ಗಳ ಅಡ್ಡೆ ಮೇಲೆ NIA ಅಧಿಕಾರಿಗಳ ದಾಳಿ

ನವದೆಹಲಿ: ದೇಶಾದ್ಯಂತ ಗ್ಯಾಂಗ್ ಸ್ಟರ್ ಗಳ ಅಡ್ಡೆ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ದಾಳಿ ನಡೆಸಿದೆ. ದೇಶದ 50ಕ್ಕೂ ಹೆಚ್ಚು ಕಡೆಗಳ ಏಕಕಾಲದಲ್ಲಿ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೆಹಲಿ, ಪಂಜಾಬ್, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಲಖನೌ, ಚಂಡೀಗಢ ಸೇರಿದಂತೆ 50ಕ್ಕೂ ಹೆಚ್ಚು ಕಡೆಗಳಲ್ಲಿ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಪಂಜಾಬ್ ನ 9 ಕಡೆಗಳಲ್ಲಿ ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...