alex Certify BIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಲಬುರ್ಗಿ ಹಲವೆಡೆ ಭೂಕಂಪ; 3.4ರಷ್ಟು ತೀವ್ರತೆ ದಾಖಲು

ಕಲಬುರ್ಗಿ: ಕಲಬುರ್ಗಿ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಆತಂಕಗೊಂದ ಜನರು ಮನೆಗಳಿಂದ ಹೊರಗೋಡಿಬಂದಿದ್ದಿದ್ದಾರೆ.

ಬೆಳಿಗ್ಗೆ 9:45ರ ಸುಮಾರಿಗೆ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ. ಕಲಬುರ್ಗಿಯ ಸೇಡಂ ತಾಲೂಕಿನ ಬೆನಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಭೂಕಂಪ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...