alex Certify BIG NEWS: ಕರ್ನಾಟಕ ಬಜೆಟ್; ಯಾವ ಇಲಾಖೆಗೆ ಎಷ್ಟು ಹಣ ಘೋಷಣೆ…..? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರ್ನಾಟಕ ಬಜೆಟ್; ಯಾವ ಇಲಾಖೆಗೆ ಎಷ್ಟು ಹಣ ಘೋಷಣೆ…..? ಇಲ್ಲಿದೆ ವಿವರ

ಬೆಂಗಳೂರು: 2023-24ನೇ ಸಾಲಿ ರಾಜ್ಯ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಹಣವನ್ನು ಮೀಸಲಿಡಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಶಿಕ್ಷಣ ಕ್ಷೇತ್ರಕ್ಕೆ – 37,960 ಕೋಟಿ ಮೀಸಲು

ಜಲಸಂಪನ್ಮೂಲ ಇಲಾಖೆ-22,854 ಕೋಟಿ ರೂ

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ – 20,494 ಕೋಟಿ ರೂಪಾಯಿ

ನಗರಾಭಿವೃದ್ಧಿ -17,938 ಕೋಟಿ ರೂಪಾಯಿ

ಕಂದಾಯ ಇಲಾಖೆ – 15,943 ಕೋಟಿ ರೂಪಾಯಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 15,151 ಕೋಟಿ

ಒಳಾಡಳಿತ ಹಾಗೂ ಸಾರಿಗೆ -14,509 ಕೋಟಿ ರೂಪಾಯಿ

ಇಂಧನ ಇಲಾಖೆ -13,803 ಕೋಟಿ

ಸಮಾಜ ಕಲ್ಯಾಣ – 11,163 ಕೋಟಿ

ಲೋಕೋಪಯೋಗಿ ಇಲಾಖೆ – 10,741 ಕೋಟಿ

ಕೃಷಿ ಹಾಗೂ ತೋಟಗಾರಿಕೆ ಇಲಾಖೆ -9,456 ಕೋಟಿ ರೂಪಾಯಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-5,676 ಕೋಟಿ ರೂಪಾಯಿ

ಆಹಾರ ಇಲಾಖೆ -4,600 ಕೋಟಿ

ವಸತಿ ಇಲಾಖೆ -3,787 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...