alex Certify BIG NEWS: ಉರಿಗೌಡ, ನಂಜೇಗೌಡ ಚರ್ಚೆಗೆ ಕಾಂಗ್ರೆಸ್ ಕುಟುಕು; ಇಬ್ಬರ ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಟಾಂಗ್ ಕೊಟ್ಟ ಕೈ ಪಾಳಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉರಿಗೌಡ, ನಂಜೇಗೌಡ ಚರ್ಚೆಗೆ ಕಾಂಗ್ರೆಸ್ ಕುಟುಕು; ಇಬ್ಬರ ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಟಾಂಗ್ ಕೊಟ್ಟ ಕೈ ಪಾಳಯ

ಬೆಂಗಳೂರು: ಉರಿಗೌಡ, ನಂಜೇಗೌಡ ಚರ್ಚೆ ವಿಚಾರ ತಾರಕಕ್ಕೇರಿದ್ದು, ರಾಜ್ಯ ಕಾಂಗ್ರೆಸ್ ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರವನ್ನು ಕುಟುಕಿದೆ.

ಉರಿಗೌಡ, ನಂಜೇಗೌಡ ಅವರ ಆಧಾರ್ ಕಾರ್ಡ್ ಸೃಷ್ಟಿಸಿ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಇದು ಅನೇಕ ಸಂಶೋಧನೆಗಳ ಬಳಿಕ ಸಿಕ್ಕ ಮಾಹಿತಿ ಎಂದು ಟಾಂಗ್ ನೀಡಿದೆ.

ಹೆಸರು: ಉರಿಗೌಡ
ತಾಯಿ: ಅಶ್ವತ್ಥನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ ಬೆಂಗಳೂರು
ಆಧಾರ್ ಸಂಖ್ಯೆ: 420 420 420 420

ಹೆಸರು: ನಂಜೇಗೌಡ
ತಾಯಿ: ಅಶ್ವತ್ಥನಾರಾಯಣ
ತಂದೆ: ಸಿ.ಟಿ.ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರಂ ಬೆಂಗಳೂರು
ಆಧಾರ್ ಸಂಖ್ಯೆ: 420 420 420 420
ಎಂದು ಕಾಂಗ್ರೆಸ್, ಆಧಾರ್ ಕಾರ್ಡ್ ಪೋಸ್ಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಪಾಳಯವನ್ನು ತರಾಟೆಗೆ ತೆಗೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...