alex Certify BIG BREAKING: ಭಾರತ್‌ ಬಯೋಟೆಕ್‌ ನ ʼನಾಸಲ್‌ ವ್ಯಾಕ್ಸಿನ್‌ʼ ತುರ್ತು ಬಳಕೆಗೆ DCGI ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಭಾರತ್‌ ಬಯೋಟೆಕ್‌ ನ ʼನಾಸಲ್‌ ವ್ಯಾಕ್ಸಿನ್‌ʼ ತುರ್ತು ಬಳಕೆಗೆ DCGI ಅನುಮತಿ

ಮಹಾಮಾರಿ ಕೊರೊನಾ ಇನ್ನೂ ದೇಶದಿಂದ ತೊಲಗಿಲ್ಲ. ಹೀಗಾಗಿ ಕೊರೊನಾ ಲಸಿಕೆಯ ತಯಾರಿ ನಡದೇ ಇದೆ.

ಇದೀಗ ಭಾರತ್‌ ಬಯೋಟೆಕ್‌ ಮೂಗಿನ ಮೂಲಕ ಹಾಕುವ ಕೊರೊನಾ ಲಸಿಕೆಯನ್ನು ತಯಾರಿಸಿದ್ದು, ಇದರ ತುರ್ತು ಬಳಕೆಗೆ ಡಿಜಿಸಿಐ ಅನುಮತಿ ನೀಡಿದೆ.

ಈ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...