
ಬೆಂಗಳೂರು: ರಾಜ್ಯದಲ್ಲಿಂದು ಮೂರನೇ ಅಲೆ ಆರಂಭದ ನಂತರ ಮೊದಲ ಬಾರಿಗೆ ಡಿಸ್ಚಾರ್ಜ್ ಪ್ರಕರಣಗಳು ಹೊಸ ಪ್ರಕರಣಗಳನ್ನು ಮೀರಿದೆ.
ರಾಜ್ಯದಲ್ಲಿ
ರಾಜ್ಯದಲ್ಲಿ ಹೊಸ ಪ್ರಕರಣಗಳು: 41,400
ರಾಜ್ಯದಲ್ಲಿ ಪಾಸಿಟಿವಿಟಿ ದರ: 26.70%
ಗುಣಮುಖರಾಗಿ ಬಿಡುಗಡೆಯಾದವರು: 53,093
ಸಕ್ರಿಯ ಪ್ರಕರಣಗಳು: 3,50,742
ಮೃತಪಟ್ಟವರು:52
ಇಂದು ಪರೀಕ್ಷೆಗಳು: 1,55,054
ಬೆಂಗಳೂರು:
ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 19,105
ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು: 2.12 ಲಕ್ಷ
ಬೆಂಗಳೂರಿನಲ್ಲಿ ಮೃತಪಟ್ಟವರ ಸಂಖ್ಯೆ: 19