alex Certify Belgium: ʼಅಲ್ಲಾಹು ಅಕ್ಬರ್ʼ ಎಂದು ಕೂಗುತ್ತಾ ರೈಲು ನಿಲ್ದಾಣದಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ ಉಗ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Belgium: ʼಅಲ್ಲಾಹು ಅಕ್ಬರ್ʼ ಎಂದು ಕೂಗುತ್ತಾ ರೈಲು ನಿಲ್ದಾಣದಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ ಉಗ್ರ

ಮತ್ತೆ ಉಗ್ರರ ಆಟಾಟೋಪ ಆರಂಭವಾಗಿದೆ. ಈಗ ಬೆಲ್ಜಿಯಂನಲ್ಲಿ ಅಟ್ಯಾಕ್ ಮಾಡಿದ್ದು. ಅಲ್ಲಿ ಹಾಡ ಹಗಲೇ ನಡೆದ ಘಟನೆ ನೋಡಿ ಇಡೀ ವಿಶ್ವವೇ ದಂಗಾಗಿ ಹೋಗಿದೆ.

ಇದು ಸಿಸಿಟಿಯಲ್ಲಿ ಸೆರೆಯಾಗಿರುವ ದೃಶ್ಯ. ನಿನ್ನೆ ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿರುವ‌ ದಕ್ಷಿಣ ಭಾಗದ ರೈಲ್ವೆ ನಿಲ್ದಾಣಲ್ಲಿ ನಡೆದಿರುವಂತಹ ಘಟನೆಯಾಗಿದೆ.

ಈ ವಿಡಿಯೋದಲ್ಲಿ ಗಮನಿಸುವಂತೆ, ಉಗ್ರನೊಬ್ಬ ದಾಳಿ ಮಾಡಿದ್ದಾನೆ. ರೈಲ್ವೆ ನಿಲ್ದಾಣದಲ್ಲಿ ಕೂತಿದ್ದ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿರುವುದನ್ನ ಇಲ್ಲಿ ನೋಡಬಹುದು.

ಕೈಯಲ್ಲಿ ಚಾಕು ಹಿಡಿದುಕೊಂಡು, ‘ಅಲ್ಲಾಹು ಅಕ್ಬರ್‘ ಅಂತ ಹೇಳ್ತಾ ಹೇಳ್ತಾ ಹಲ್ಲೆ ಮಾಡುತ್ತಾನೆ. ವ್ಯಕ್ತಿ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿ ಹೋಗುವುದಕ್ಕೆ ಪ್ರಯತ್ನ ಪಟ್ಟಿದ್ದರೂ, ಆತ ಮತ್ತೆ ಆತನ ಮೇಲೆ ಹಲ್ಲೆ ಮಾಡುವುದಕ್ಕೆ ಪ್ರಯತ್ನ ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೂ ಅಲ್ಲಿದ್ದವರು ಯಾರೂ ಆತನ ಸಹಾಯಕ್ಕೆ ಹೋಗದಿರುವುದನ್ನ ಇಲ್ಲಿ ಗಮನಿಸಬಹುದು.

— Megh Updates 🚨™ (@MeghUpdates) January 18, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...