alex Certify ಸೋಮವಾರದಿಂದ ಶಾಲೆ ಶುರು, ಆ. 30 ರಿಂದ 1 -8 ನೇ ತರಗತಿಯ ಆರಂಭಕ್ಕೆ ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಮವಾರದಿಂದ ಶಾಲೆ ಶುರು, ಆ. 30 ರಿಂದ 1 -8 ನೇ ತರಗತಿಯ ಆರಂಭಕ್ಕೆ ಚಿಂತನೆ

ಮಂಡ್ಯ: ಸೋಮವಾರದಿಂದ 9, 10 ನೇ ತರಗತಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಎಲ್ಲ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗಸ್ಟ್ 23 ರಿಂದ 9 ರಿಂದ 11 ನೇ ತರಗತಿ ಆರಂಭವಾಗಲಿವೆ. ಒಂದೇ ಬಾರಿಗೆ ಎಲ್ಲಾ ಶಾಲಾ, ಕಾಲೇಜು ಆರಂಭಿಸುವುದಿಲ್ಲ. ಹಂತಹಂತವಾಗಿ ಆರಂಭ ಮಾಡಲಾಗುತ್ತದೆ. ಮೊದಲ ಒಂದು ವಾರದ ಪರಿಸ್ಥಿತಿ ಆಧರಿಸಿ ಆಗಸ್ಟ್ 30 ರ ನಂತರ 1 ರಿಂದ 8 ನೇ ತರಗತಿಗಳನ್ನು ಆರಂಭ ಮಾಡುವ ಚಿಂತನೆ ಇದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...