ಕಾಮುಕ ಗ್ರಾಹಕನೊಬ್ಬ ಬಾರಿನಲ್ಲಿ ಕುಳಿತಿದ್ದ ಮಹಿಳೆಯರಿಗೆ ಕಿರುಕುಳ ಕೊಡಲು ಮುಂದಾದ ವೇಳೆ ಸಮಯಪ್ರಜ್ಞೆ ಮೆರೆದ ಬಾರ್‌ಟೆಂಡರ್ ಮಹಿಳೆಯರ ರಕ್ಷಣೆಗೆ ನಿಂತ ಘಟನೆ ಸುದ್ದಿಯಾಗಿದೆ.
ರೆಡ್ಡಿಟ್‌ನಲ್ಲಿ ಶೇರ್ ಮಾಡಿದ ಕಥೆಯಲ್ಲಿ: ಯುವತಿಯ ಕೈಗೆ ರಸೀದಿ ಕೊಡುವ ಭರದಲ್ಲಿ, ತನಗೇನಾದರೂ ಸಹಾಯ ಬೇಕಾದರೆ ಹಾಗೇ ಸನ್ನೆ ಮಾಡಲು ಯುವತಿಗೆ ಬಾರ್‌ಟೆಂಡರ್ ಸೂಚನೆ ಕೊಟ್ಟಿದ್ದಾರೆ.
OMG: ಒಂದೂವರೆ ದಿನದಲ್ಲಿ ನಿಮಾರ್ಣವಾಯ್ತು 10 ಅಂತಸ್ತಿನ ಕಟ್ಟಡ…!
“ಆತ ನಿಮಗೇನಾದರೂ ತೊಂದರೆ ಕೊಡುತ್ತಿದ್ದರೆ ನಿಮ್ಮ ಪೋನಿಟೇಲ್ ಅನ್ನು ನಿಮ್ಮ ಹೆಗಲ ಮೇಲೆ ತಂದುಕೊಳ್ಳಿ ಮತ್ತು ನಾನು ಆತನನ್ನು ಅಲ್ಲಿಂದ ಖಾಲಿ ಮಾಡಿಸುತ್ತೇನೆ” ಎಂದು ಆತ ತನಗೆ ಚೀಟಿಯಲ್ಲಿ ಬರೆದು ಹೇಳಿದ್ದಾಗಿ ಟ್ರಿನಿಟಿ ಹೆಸರಿನ ನೆಟ್ಟಿಗರೊಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜೂ.21ರಿಂದ 50 ವಿಶೇಷ ರೈಲುಗಳ ಸೇವೆ ಪುನಾರಂಭ
ಇದಾದ ಬಳಿಕ ಕಿರಿಕಿರಿ ಮಾಡುತ್ತಿದ್ದ ವ್ಯಕ್ತಿಯನ್ನು ಬಾರ್‌ನಿಂದ ಜಾಗ ಖಾಲಿ ಮಾಡುವಂತೆ ತಿಳಿಸಿದ ಬಾರ್‌ಟೆಂಡರ್, ತನ್ನನ್ನು ರಕ್ಷಿಸಿದ್ದಾಗಿ ಟ್ರಿನಿಟಿ ಹೇಳಿಕೊಂಡಿದ್ದಾರೆ.