alex Certify BIG NEWS: ಪೊಲೀಸರಿಗೆ ಕೊರೋನಾ ಬಿಗ್ ಶಾಕ್; ಸಿಲಿಕಾನ್ ಸಿಟಿಯಲ್ಲೇ 1234 ಆರಕ್ಷರಿಗೆ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೊಲೀಸರಿಗೆ ಕೊರೋನಾ ಬಿಗ್ ಶಾಕ್; ಸಿಲಿಕಾನ್ ಸಿಟಿಯಲ್ಲೇ 1234 ಆರಕ್ಷರಿಗೆ ಸೋಂಕು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು,  ಇದೀಗ ಪೊಲೀಸ್ ಇಲಾಖೆಗೂ ವೈರಸ್ ವಕ್ಕರಿಸಿದೆ. ಕೋವಿಡ್ ಮೂರನೇ ಅಲೆಯಲ್ಲಿ ಬೆಂಗಳೂರಿನ 1,234 ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸೋಂಕಿತ 1,234 ಪೊಲೀಸರ ಪೈಕಿ 189 ಪೊಲೀಸರು ಗುಣಮುಖರಾಗಿದ್ದಾರೆ. 1045 ಪೊಲೀಸರಿಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸೋಂಕಿತ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ರಜೆ ನಿಡಲಾಗಿದೆ.  1,234 ಪೊಲೀಸರಿಗೆ ಕೋವಿಡ್ ಪಾಸಿಟಿವ್ ಬೆನ್ನಲ್ಲೇ ಇಡೀ ಪೊಲೀಸ್ ಇಲಾಖೆಗೂ ಕೊರೊನಾತಂಕ ಆರಂಭವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...