alex Certify ಬೆಂಗಳೂರಿಗರೇ ಎಚ್ಚರ : ಮಕ್ಕಳ ಕಿಡ್ನಾಪ್ ಕೇಸ್ ಗಳಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ ‘ಸಿಲಿಕಾನ್ ಸಿಟಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಎಚ್ಚರ : ಮಕ್ಕಳ ಕಿಡ್ನಾಪ್ ಕೇಸ್ ಗಳಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ ‘ಸಿಲಿಕಾನ್ ಸಿಟಿ’

ಬೆಂಗಳೂರು : ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

NCRB  ವರದಿ ಪ್ರಕಾರ ಮಕ್ಕಳ ಕಿಡ್ನಾಪ್ ಕೇಸ್ಗಳಲ್ಲಿ ಬೆಂಗಳೂರು ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ವರದಿ ತಿಳಿಸಿದೆ.

ಮಕ್ಕಳ ಕಿಡ್ನಾಪ್ ಕೇಸ್ನಲ್ಲಿ ಬೆಂಗಳೂರು 922 ಕೇಸ್ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನವದೆಹಲಿ 5590 ಪ್ರಕರಣಗಳೊಂದಿಗೆ ಕುಖ್ಯಾತಿ ಪಡೆದುಕೊಂಡಿದ್ದರೆ, 1176 ಕೇಸ್ಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದೆ. ಬೆಂಗಳೂರು ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ.ಇನ್ನೂ ಎನ್ ಸಿ ಬಿ ವರದಿಯ ಪ್ರಕಾರ, ಸತತ ಮೂರು ವರ್ಷಗಳ ಕಾಲ, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳು ರಾಜ್ಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...