
ಆಸ್ಟ್ರೇಲಿಯಾದ ಈ ಗೆಲುವು ಆಸ್ಟ್ರೇಲಿಯಾ ತಂಡದ ಅಭಿಮಾನಿಗಳಿಗೆ ಎಷ್ಟು ಖುಷಿ ತಂದಿತೋ ಇಲ್ಲವೋ ತಿಳಿಯದು. ಆದರೆ ಪಾಕ್ನ ಸೋಲನ್ನು ಕಂಡ ಟೀಂ ಇಂಡಿಯಾ ಅಭಿಮಾನಿಗಳು ಮಾತ್ರ ಸಖತ್ ಖುಷಿಯಲ್ಲಿ ಇದ್ದಾರೆ.
ಪಂದ್ಯದ ನಿರ್ಣಯ ಹೊರಬೀಳುತ್ತಿದ್ದಂತೆಯೇ ಟ್ವಿಟರ್ನಲ್ಲಿ ‘ಮೌಕಾ ಮೌಕಾ’ ಟ್ರೆಂಡಿಂಗ್ನಲ್ಲಿದೆ. ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಭಾರತೀಯರು ಟ್ರೋಲ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಐಸಿಸಿ ಟಿ 20 ವರ್ಲ್ಡ್ ಕಪ್ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಐದು ವಿಕೆಟ್ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಫೈನಲ್ಗೆ ಪ್ರವೇಶ ಪಡೆದಿರುವ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಎರಡನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಂತಾಗಿದೆ.
https://twitter.com/17_dong17/status/1458859748246245380
https://twitter.com/sarcasticnitin/status/1458856257666703367