alex Certify BREAKING : ಬೆಂಗಳೂರಿಗರೇ ಗಮನಿಸಿ : ಜ.16 ರಿಂದ 4 ದಿನ ಮತ್ತೆ ‘ಪೀಣ್ಯ ಫ್ಲೈ ಓವರ್’ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿಗರೇ ಗಮನಿಸಿ : ಜ.16 ರಿಂದ 4 ದಿನ ಮತ್ತೆ ‘ಪೀಣ್ಯ ಫ್ಲೈ ಓವರ್’ ಬಂದ್

ಬೆಂಗಳೂರು : ಲೋಡ್ ಟೆಸ್ಟಿಂಗ್ ಕಾರ್ಯ ನಡೆಯುವ ಹಿನ್ನೆಲೆ ಜ.16 ರಿಂದ 4 ದಿನ ‘ಪೀಣ್ಯ ಫ್ಲೈ ಓವರ್’ ಬಂದ್ ಆಗಲಿದೆ.

ಜ.16 ರ ರಾತ್ರಿ 11 ಗಂಟೆಯಿಂದ ಜ.19 ರ ಬೆಳಗ್ಗೆ 11 ಗಂಟೆವರೆಗೆ ಪೀಣ್ಯ ಫ್ಲೈ ಓವರ್ ಬಂದ್ ಆಗಲಿದ್ದು, ಸರ್ವೀಸ್ ರಸ್ತೆ ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಲೋಡ್ ಟೆಸ್ಟಿಂಗ್ ನಡೆಯುವ ಹಿನ್ನೆಲೆ ಮತ್ತೆ 4 ದಿನ ‘ಪೀಣ್ಯ ಫ್ಲೈ ಓವರ್’ ಬಂದ್ ಆಗಲಿದ್ದು, ವಾಹನ ಸವಾರರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...