alex Certify ಡಿಎಸ್​ಪಿ ಪುತ್ರನಿಗೆ ಸೆಲ್ಯೂಟ್​ ಹೊಡೆದ ಎಎಸ್​​ಪಿ ತಾಯಿ..! ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಎಸ್​ಪಿ ಪುತ್ರನಿಗೆ ಸೆಲ್ಯೂಟ್​ ಹೊಡೆದ ಎಎಸ್​​ಪಿ ತಾಯಿ..! ಭಾವುಕರಾದ ನೆಟ್ಟಿಗರು

ಎಎಸ್​​ಐ ತಾಯಿ ಡಿಎಸ್​ಪಿಯಾಗಿ ನೇಮಕವಾದ ತನ್ನ ಪುತ್ರನಿಗೆ ಸೆಲ್ಯೂಟ್​ ಹೊಡೆಯುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿರುವ ಪೋಸ್ಟ್​​ನಲ್ಲಿ ಡಿಎಸ್​ಪಿ ವಿಶಾಲ್​​ ರಾಬರಿಗೆ ಅವರ ತಾಯಿ ಸೆಲ್ಯೂಟ್​ ಹೊಡೆದಿದ್ದು ಈ ಫೋಟೋ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

‌ಈ ಕಾರಣಕ್ಕೆ ಹಾಲಿವುಡ್ ನಟಿ ಜೆನ್ನಿಫರ್ ತದ್ರೂಪಿ ವಿಡಿಯೋ ವೈರಲ್

ಗುಜರಾತ್​​​ ಸಾರ್ವಜನಿಕ ಸೇವೆ ಇಲಾಖೆಯ ಚೇರ್​ಮನ್​ ದಿನೇಶ್​ ದಾಸಾ ಎಂಬವರು ಈ ಫೋಟೋವನ್ನು ಶೇರ್​ ಮಾಡಿದ್ದಾರೆ. ಎಎಸ್​​ಐಯಾಗಿರುವ ತಾಯಿಗೆ ಇದಕ್ಕೊಂದು ಅಪರೂಪದ ಕ್ಷಣ ಇನ್ನೊಂದು ಇರಲು ಸಾಧ್ಯವೇ..? ತಮ್ಮ ಮಗನನ್ನೇ ಡಿವೈಎಸ್​ಪಿಯಾಗಿ ನೋಡುವ ಅದೃಷ್ಟ ಎಎಸ್​ಪಿ ತಾಯಿಗೆ ಎಷ್ಟು ತೃಪ್ತಿ ತಂದಿರಬಹುದು ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...