ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಹುಡುಗನ ಬೊಂಬಾಟ್ ಡಾನ್ಸ್ 07-10-2021 7:40AM IST / No Comments / Posted In: Featured News, Live News, Entertainment ಹಾಡು ಹಾಗೂ ನೃತ್ಯದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಈ ಸಾಲಿಗೆ ಪುಟ್ಟ ಪೋರನೊಬ್ಬ 2019ರ ಗಲ್ಲಿ ಬಾಯ್ ಸಿನಿಮಾದ ʼಅಪ್ನಾ ಟೈಮ್ ಆಯೇಗಾʼ ಎಂದು ಹಾಡು ಹೇಳುತ್ತಿರುವ ವಿಡಿಯೋ ಕೂಡ ಸೇರಿದೆ. ಬಾಕ್ಸರ್ ಮೈಕ್ ಟೈಸನ್ ಗೆ ಧ್ವನಿಯಾಗುತ್ತಿದ್ದಾರೆ ’ಬಾಲಯ್ಯ’ ಈಶಾನ್ಯ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಬಾಲಕ ಈ ಹಾಡನ್ನು ಹಾಡುತ್ತಾ ನೃತ್ಯವನ್ನೂ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಧೂಳೆಬ್ಬಿಸಿದೆ. ಹಾಡುವ ವೇಳೆ ಬಾಲಕ ತೋರಿದ ಉತ್ಸಾಹವು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರತಿಭೆಯು ಎಲ್ಲಿ ಬೇಕಿದ್ದರೂ ಕಾಣಸಿಗಬಹುದು. ಅರುಣಾಚಲ ಪ್ರದೇಶದ ಮನ್ಪಾ ನಿವಾಸಿಯಾದ ಬಾಲಕ ಬಾಲಿವುಡ್ ರ್ಯಾಪ್ ಹಾಡನ್ನು ಹಾಡುತ್ತಿದ್ದಾನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ NCB ಅಧಿಕಾರಿಗಳಿಂದ ಮಹತ್ವದ ಮಾಹಿತಿ ಈ ಹಾಡನ್ನು ಡಿವೈನ್ ಹಾಗೂ ಅಂಕುರ್ ತಿವಾರಿ ಬರೆದಿದ್ದಾರೆ. ಜೋಯಾ ಅಕ್ತರ್ ನಿರ್ದೇಶನದ ಸಿನಿಮಾ ʼಗಲ್ಲಿ ಬಾಯ್ʼನಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. No limit to talent and can be found anywhere. Rapping a Bollywood number by a little Monpa native boy from Arunachal Pradesh. @arunachaltimes_ @TribalArmy @tawangnews @ArunachalDIPR @NortheastToday @TsetenChombay pic.twitter.com/obPnrDApu3 — Yuva Arunachal (@YuvaArunachal) October 5, 2021