alex Certify ಕೋವಿಡ್‌ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ವಿರುದ್ದ ಮಧುಮೇಹದ ಮದ್ದು ಪರಿಣಾಮಕಾರಿ….? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

Anti-Diabetic Drugs Have Potential to Treat Covid-19, Finds Hyderabad University Study

ಮಧುಮೇಹದ ವಿರುದ್ಧ ಬಳಸುವ ಮದ್ದುಗಳು ಕೊರೋನಾ ವೈರಸ್‌ ವಿರುದ್ಧ ಅಗ್ಗದ ಮದ್ದಾಗಿ ಬಳಸಬಹುದಾಗಿದೆ ಎಂದು ಹೈದರಾಬಾದ್ ವಿವಿ ಕೃಪಾಪೋಷಿತ ಸ್ಟಾರ್ಟ್‌-ಅಪ್ ಒಂದು ಕಂಡುಕೊಂಡಿದೆ.

ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಸೇವಾವಧಿ ವಿಸ್ತರಣೆ

ರೇಯಾಜಿನಿ ಇನ್ನೋವೇಷನ್ಸ್‌ ಪ್ರೈ ಲಿ ಎಂಬ ಈ ಸ್ಟಾರ್ಟ್-ಅಪ್ ಮಾಡಿದ ಇನ್‌-ವಿಟ್ರೋ ಹಾಗೂ ಇನ್‌-ಸಿಲಿಕೋ ಅಧ್ಯಯನದಲ್ಲಿ ಮಧುಮೇಹ ವಿರೋಧಿ ಮದ್ದು ಎರ್ಟುಗ್ಲಿಫ್ಲೋಜ಼ಿನ್‌ ಅನ್ನು ಕೋವಿಡ್-19 ಸೋಂಕಿನ ವಿರುದ್ಧ ಥೆರಪಿಗಾಗಿ ಬಳಸಬಹುದಾಗಿದೆ ಎಂದು ಪತ್ತೆ ಮಾಡಿದೆ.

ಪದವಿ ಪ್ರಮಾಣಪತ್ರ ಎಂಬುದು ಬರಿ ಒಂದು ಹಾಳೆ: ಐಎಎಸ್‌ ಅಧಿಕಾರಿಯ ವಿವಾದಾತ್ಮಕ ಟ್ವೀಟ್‌

ಎರ್ಟುಗ್ಲಿಫ್ಲೋಜ಼ಿನ್‌ ಒಂದು ಎಫ್‌ಡಿಎ ಮಾನ್ಯತೆ ಪಡೆದ ಟೈಪ್-2 ಮಧುಮೇಹದ ಮದ್ದಾಗಿದ್ದು, ಮೂತ್ರದಲ್ಲಿ ಅಧಿಕವಾಗಿ ಹೋಗುವ ಗ್ಲೂಕೋಸ್‌ ಅನ್ನು ತೆಗೆದುಹಾಕುತ್ತದೆ.

ಇದೇ ಮದ್ದನ್ನು ಮರುಉದ್ದೇಶಕ್ಕೆ ಬಳಸಿದಾಗ ಕೋವಿಡ್-19ನ ಸ್ಪೈಕ್‌ ಪ್ರೋಟೀನ್‌ ವಿರುದ್ಧ ಕೆಲಸ ಮಾಡಿ ಆ ಪ್ರೋಟೀನ್‌ಗಳು ಮಾನವರ ಏಸ್‌2ನೊಂದಿಗೆ ಬೈಂಡಿಂಗ್ ಆಗುವುದನ್ನು ತಪ್ಪಿಸಿ ಮಾನವರ ಶ್ವಾಸಕೋಶಗಳನ್ನು ಸೋಂಕಿನಿಂದ ಆಗುವ ಹಾನಿಯಿಂದ ತಪ್ಪಿಸಬಲ್ಲದಾಗಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...